Posts

Chakravarthy Anna Will live from Chakravarty Sulibele Today @6Pm.

Image may contain: 1 person, text

ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಸಾರಥ್ಯದಲ್ಲಿ

"ಅಮೃತವರ್ಷಿಣಿ" -
ಗಾನಕಥನ ಶ್ರೀ ರಾಮಕೃಷ್ಣ ವಚನಸುಧೆ.

ಚಕ್ರವರ್ತಿ ಸೂಲಿಬೆಲೆ - ಅಮೃತವರ್ಷಿಣಿ(ಶ್ರೀ ರಾಮಕೃಷ್ಣ ಪರಮಹಂಸರ ವಚನಸುಧೆ)
youtube.com
Reviews
4.9
121 Reviews
Tell people what you think
Sunil Clikx
· January 13, 2018
Super and the name is very good
One of the best
I like your style
Thanks you sar
Chikka Ys
· January 8, 2018
My fveret is chakravarthy sulebeli is wander fool you can also be used to be a good time to do with the following models and prices
ನವೀನ್ ಕನ್ನಡಿಗ ನವೀನ್
· December 25, 2017
Done a good job amazing fantastic I am your fan because of I am kannadiga how are you please tell me
Raju Hulyal
· February 7, 2018
Nothing like anything
On of the straightforward speech person in india
Kiran Krish
· December 25, 2017
He is The one of person that who i give respect most and love Most
Punith Sp
· January 3, 2018
The only person who often makes me remember Swami Vivekananda is Chakravarthy sulibele sir �� !!
ಪ್ರಶಾಂತ ಎನ್ ದೊಡ್ಮನೆ ಹುಡಗರು
· January 6, 2018
Good worker and then you can get it was in bjp Karnataka's
Ashok Kumar
· February 10, 2018
Nambike ge arha vyakthi. A person with a guts raise question against Anyone!! True kannadiga... Hats of Sir�
Vijay K Rachappa
· December 20, 2017
Muslims definitely hate him, reason being he knows history which they don’t want him to share�
Sureshkumar Venkatesh
· January 14, 2018
I Love him amazing gentle man good speaker straight forward man
Chandra Naik
· January 16, 2018
I love speech of chakravarthi soolibele
I was inspired by his speech
Surya Manjunath
· December 27, 2017
Great person I love u sir I like u speech Jai hind Jai Karanatak Mathe
Ramesh Gowda N K
· January 12, 2018
good works. chakravathi sulibele super speech Greta ....
خالد محمد
· December 20, 2017
Lol
he know to lie properly. ..
Famous lier of this century. ...!!!
Pallavi Harish
· January 8, 2018
I'm a big fan of u Chakravarthy Sir, all your words motivating, inspiring.....
Swamy Tony Swamy
· February 5, 2018
Very good human being and i am big fan of chakravarthi sulibele
Abhilash Gangaiah
· December 21, 2017
Great human... the most respectable person.. om sai ram
Sanjaykumar Shivurudra
· February 9, 2018
One of the best person in India
ನಿಮ್ಮ ವಿಚಾರ ವಿನಿಮಯ ಹೀಗೆ ನಡೆಯಲಿ
Tbp Naveen Kumar
· January 13, 2018
ಕರುನಾಡ ಕುಡಿ ನಾನ ಅವರ ದೊಡ್ಡ ಫ್ಯಾನ್ ಎಲ್ಲದಕ್ಕಿಂತ ಹೆಚ್ಚಾಗಿ ಅವರ ಬಾಷಣ ಅವರ ದೇಶಕ್ಕಾಗಿ ಸಭ್ಯತೆ ನಂಗೆ ತುಂಬಾನೇ ಈಸ್ಟ 1ಸ್ಟ್ ಮೋದಿಜೀ 2 ಸೂಲಿಬೆಲೆ ಚಕ್ರವರ್ತಿ sir..
ಇಂತಿ ನಿನ್ನ ಪ್ರೀತಿಯ
· December 28, 2017
I love you brother
ನಿಮ್ಮ ಜೊತೆ ಜನಸೇವೆ ಮಾಡುವ ಅವಕಾಶ ಸಿಕ್ಕರೆ ಖಂಡಿತ ನನ್ನ ಎಲ್ಲ ವಯಕ್ತಿಕ ಆಸೆ ಕನಸ್ಸುಗಳನ್ನು ಬಿಟ್ಟು ಬರುತ್ತೇನೆ
Videos
ರಾಮಕೃಷ್ಣ ಆಶ್ರಮದ ಶ್ರೇಷ್ಠ ಸಂತ ಸ್ವಾಮಿ ರಂಗನಾಥಾನಂದಜಿ ಅವರಿಂದ ಪ್ರತಿಯೊ...
3.4K
42
ರಾಷ್ಟ್ರಭಕ್ತ ಸಂತ ಸ್ವಾಮಿ ವಿವೇಕಾನಂದ – ಶ್ರೀ ಚಕ್ರವರ್ತಿ ಸೂಲಿಬೆಲೆ
1.9K
587
ನನ್ನ ಕನಸಿನ ಕರ್ನಾಟಕದ
788
198
Photos
Posts

'ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ. ಅವರ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳುತ್ತಾರೆ' ಎಂದಿದ್ದರು ಸ್ವಾಮಿ ವಿವೇಕಾನಂದರು.

ಆದರೆ ಅದು ಭಾರತೀಯ ಸಂಸ್ಕೃತಿಗೆ ಪೂರಕವಾದಂತಹ ಶಿಕ್ಷಣವಾಗಿರಬೇಕು. ಅಕ್ಕ ನಿವೇದಿತೆಯೂ ಈ ರೀತಿಯ ಶಿಕ್ಷಣಕ್ಕೆ ಒತ್ತು ನೀಡಿದ್ದಳು.

ಹೆಣ್ಣು ಶಕ್ತಿ ಅನ್ನೋದನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಶಾಲೆಯಲ್ಲಿ ನಡೆದ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

... See More
It looks like you may be having problems playing this video. If so, please try restarting your browser.
Close
10,359 Views
10K Views

Chakravarthy Anna during collage days.

#Emperor

Image may contain: 1 person, sitting and text
Chakravarthy Sulibele Fan's Club
Journalist

Chakravarthy Anna Will be Live on
SUVARNA Channel
Today @ 8pm
DON'T MISS

Image may contain: 1 person

ಕರ್ನಾಟಕದಲ್ಲಿ ವಿಕಾಸವಾದ ಕಿಡಿಯನ್ನ ಹಚ್ಚಿದ ಶ್ರೀ ಚಕ್ರವರ್ತಿ ಸೂಲಿಬೆಲೆಯವರ
ನನ್ನ ಕನಸಿನ ಕರ್ನಾಟಕ ಕಾರ್ಯಕ್ರಮ.

ತಪ್ಪದೆ ವೀಕ್ಷಿಸಿ

...

ವಿಡೀಯೊ ಕೃಪೆ : ಯುವಾ ಬ್ರಿಗೇಡ್

See More
It looks like you may be having problems playing this video. If so, please try restarting your browser.
Close
30K Views

ಅರಿವೇ ಗುರು ನುಡಿ ಜ್ಯೋತಿರ್ಲಿಂಗ
ದಯವೇ ಧರ್ಮದ ಮೂಲತರಂಗ...
ವಿಶ್ವಭಾರತಿಗೆ ಕನ್ನಡದಾರತಿ
ಮೊಳಗಲಿ ಮಂಗಳ ಜಯಭೇರಿ!

...

ತಾಯಿ ಭಾರತಿಯನ್ನು ತಂಪು ಹೊತ್ತಲ್ಲಿ ನೆನೆಯುತ್ತಾ ನಿಮ್ಮೆಲ್ಲರಲ್ಲಿ ಒಂದು ಅರಿಕೆ...

ಮೊದಲಿಗೆ ಇಂಥಾ ಒಂದು ಪೇಜ್ ಬೇಕಾಗಿತ್ತಾ ಅಂತ ಪ್ರಶ್ನೆ ಮಾಡಿದವರಲ್ಲಿ ನನ್ನನ್ನೂ ಸೇರಿ ಅನೇಕರಿದ್ರು! ಆದ್ರೆ ನೋಡ್ತಾ ನೋಡ್ತಾ 25 ಸಾವಿರದ ಆಸುಪಾಸು ಜನ ಚಕ್ರವರ್ತಿ ಅಣ್ಣನ ಘನಿಷ್ಠ ರಾಷ್ಟ್ರವಿಚಾರಗಳಿಗೆ ಬಂದು ಸೇರಿಕೊಂಡಿದ್ದಾರೆ.

ಅಲ್ಲಲ್ಲಿ ಹಂಚಿ ಹೋಗಿರುವ ಚಕ್ರವರ್ತಿ ಅಣ್ಣನ ವಿಚಾರ ಧಾರೆಗಳನ್ನು ಒಂದೇಕಡೆ ಸೇರಿಸಿ ಮಾಹಿತಿಯಾಗೂ, ಸ್ಫೂರ್ತಿಯಾಗೂ ಯಾಕೆ ನೀಡಬಾರದು ಅನ್ನಿಸಿ ನಾವೇ ಪ್ರಾರಂಭಿಸಿದ ಪೇಜ್ ಇದಾಗಿರೋದ್ರಿಂದ, ರಾಷ್ಟ್ರರಥದ ತೇರನ್ನು ಹೆಗಲ ಮೇಲೆ ಹೊತ್ತು ಮೆರೆಸುವ ಮತ್ತೊಂದಷ್ಟು ಜೋಡಿ ಕೈಗಳು ಈ ಪೇಜ್ ಸೇರಲಿ ಅನ್ನೋ ನಿಸ್ವಾರ್ಥ ಅನಿಸಿಕೆಯಿಂದಷ್ಟೇ ಈ ನಿವೇದನೆ.

ಘನವಾದ ವಿಚಾರಗಳಿವೆ, ಮೊಗೆದಷ್ಟೂ ಜಿನುಗುವ ಅಮೃತದ ಧಾರೆಯಿದೆ. ಅರಿವನ್ನು ಪಡೆಯೋದ್ರಲ್ಲಿ ರಾಜಿ ಯಾಕೆ? ಅಲ್ವೇನು?

ಸಂಖ್ಯೆಯೆನ್ನೋದು ನಿಜಕ್ಕೂ ಸಂಖ್ಯೆ ಮಾತ್ರ. ಆದರೆ ಜಾಗೃತಿಯನ್ನು ಉಂಟುಮಾಡುವ ವಿಚಾರಧಾರೆಗಳು ಅಕ್ಷಯ, ಅನಂತ, ಅಮರ...

ಆ ಅನಂತ ವಿಚಾರಗಳನ್ನು ಇನ್ನೊಂದಷ್ಟು ಜೀವಗಳೊಂದಿಗೆ ಹಂಚಿಕೊಳ್ಳಬಹುದಲ್ವಾ?

ಮಾಡಬೇಕಾದ್ದಿಷ್ಟೇ!
ಇಂಥದ್ದೊಂದು ಪೇಜ್ ಇದೆ ಅನ್ನೋದನ್ನ ನಿಮ್ಮ ಸ್ನೇಹಿತರ ವಲಯದಲ್ಲಿ ಹಾಕಿ, ಸಾಧ್ಯವಾದರೆ ಮೆಸೆಂಜರ್ ನಲ್ಲಿ ಮೆಸೇಜು ಕಳಿಸಿ... ಈ ಪೇಜ್ ಗೆ ಸೇರಬನ್ನಿ ಎಂದು ಸ್ವಾಗತಿಸುವುದು!

ಬಂದವರೆಲ್ಲರೂ ನಮ್ಮವರೇ...
ಬರದೇ ಹೊರಗುಳಿಯುವವರೂ ನಮ್ಮವರೇ!

ಕೈಜೋಡಿಸ್ತೀರಲ್ವಾ?

https://www.facebook.com/emperorfans/

See More
'We have reached 25,000 likes through our Facebook page. Thank you to all of our followers for you support...Thank you everyone..!! 

Please share this with your friends !!

Thank You.'
Chakravarthy Sulibele Fan's Club
28,143 Likes
4,869 talking about this

Most Awaited Video Series.
~~~~~~~~~~~~~~~~~~~~~~~~~~~~~~~~~~~~~~
ನಿವೇದಿತಾ – ಪಶ್ಚಿಮದಿಂದ ಹೆಕ್ಕಿ ತಂದ ಮುತ್ತು
[ಭಾಗ 4]
~~~~~~~~~~~~~~~~~~~~~~~~~~~~~~~~~~~~~~

...

ಸ್ವಾಮಿ ವಿವೇಕಾನಂದರ ಎದೆಯಲ್ಲಿ ಕುಳಿತಿದ್ದ ಕಾಳಿ ನಿವೇದಿತೆಯ ಹೃದಯಕ್ಕೆ ಬಂದು ನೆಲೆಸಿದ್ದಳು. ಅಕ್ಕ ಸಾಕ್ಷಾತ್ ಕಾಳಿಯೇ ಆದಳು. ಪ್ರತಿ ಕ್ಷಣವೂ ಭಾರತಕ್ಕಾಗಿಯೇ ಉಸಿರಾಡಿದವಳು ಸೋದರಿ ನಿವೇದಿತಾ ಸ್ವಾಮೀಜಿ ಗರ್ಭಗುಡಿಯ ಮೂರ್ತಿಯಂತಿದ್ದರೆ, ನಿವೇದಿತಾ ಉತ್ಸವ ಮೂರ್ತಿ.

ಭಾರತೀಯರು ಆಕೆಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಭಾರತೀಯರಿಗಾಗಿ ಸವೆದವಳು ಅಕ್ಕ ನಿವೇದಿತಾ. ಅಕ್ಕ ಹೋಗುವ ಮುನ್ನ 'ದೋಣಿ ಮುಳುಗುತ್ತಿದೆ. ಸೂರ್ಯೋದಯವನ್ನು ಕಾಣುತ್ತಿದ್ದೇನೆ' ಎಂದಿದ್ದಳು.

ಭಾರತ ವಿಶ್ವಗುರುವಾಗಿ ನಿಲ್ಲುವ ಕನಸು ಕಂಡಿರಬೇಕು ಅಕ್ಕ!

ನಿವೇದಿತಾ ಉಪನ್ಯಾಸ ಸರಣಿಯ ಕೊನೆಯ ಭಾಗ ಕೇಳಿ.

https://www.youtube.com/watch?v=kAmI-DF-_og

See More
ಸ್ವಾಮಿ ವಿವೇಕಾನಂದರ ಎದೆಯಲ್ಲಿ ಕುಳಿತಿದ್ದ ಕಾಳಿ ನಿವೇದಿತೆಯ ಹೃದಯಕ್ಕೆ ಬಂದು ನೆಲೆಸಿದ್ದಳು. ಅಕ್ಕ ಸಾಕ್ಷಾತ್ ಕಾಳಿಯೇ ಆದಳು. ಪ್ರತ...
youtube.com

Most Awaited Video Series.
~~~~~~~~~~~~~~~~~~~~~~~~~~~~
ನಿವೇದಿತಾ – ಪಶ್ಚಿಮದಿಂದ ಹೆಕ್ಕಿ ತಂದ ಮುತ್ತು
[ಭಾಗ 3]
~~~~~~~~~~~~~~~~~~~~~~~~~~~~...
ಅಕ್ಕ ಭಾರತವನ್ನು ಅಪ್ಪಿಕೊಂಡಳು. ಸ್ವದೇಶಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು. ಆಕೆಯ ಬಳಿ ಬರುತ್ತಿದ್ದ ಯುವಕರಿಗೆ ಸ್ವಾತಂತ್ರ್ಯಕ್ಕಾಗಿ, ಭಾರತ ಮಾತೆಗಾಗಿ ಅರ್ಪಿಸಿಕೊಳ್ಳುವಂತೆ ಹೇಳುತ್ತಿದ್ದಳು.
ಬಂಗಾಳದಲ್ಲಿ ಕ್ಷಾಮ ಎದುರಾದಾಗ ಅಕ್ಕ ಮಾಡಿದ ಸೇವೆ ಅಪಾರ. ಭಾರತವೂ ಅಕ್ಕನನ್ನು ಬಾಚಿ ತಬ್ಬಿಕೊಂಡಿತು.

ಅಕ್ಕ ಭಾರತಕ್ಕಾಗಿ ಸವೆಸಿದ ಹಲವು ವಿಚಾರಗಳನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ನಿವೇದಿತಾ ಮೇಲಿನ ಉಪನ್ಯಾಸ ಸರಣಿಯ ಮೂರನೆಯ ದಿನದಂದು ತೆರೆದಿಟ್ಟಿದ್ದಾರೆ.

https://www.youtube.com/watch?v=ZL37xXITJ8Y

See More
ಅಕ್ಕ ಭಾರತವನ್ನು ಅಪ್ಪಿಕೊಂಡಳು. ಸ್ವದೇಶಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು. ಆಕೆಯ ಬಳಿ ಬರುತ್ತಿದ್ದ ಯುವಕರಿಗೆ ಸ್ವಾತಂತ್.....
youtube.com

Most Awaited Video Series.
~~~~~~~~~~~~~~~~~~~~~~~~~~~~
ನಿವೇದಿತಾ – ಪಶ್ಚಿಮದಿಂದ ಹೆಕ್ಕಿ ತಂದ ಮುತ್ತು
[ಭಾಗ 2]
~~~~~~~~~~~~~~~~~~~~~~~~~~~~...
ಮಾರ್ಗರೇಟ್ ನೊಬೆಲ್ ಭಾರತಕ್ಕೆ ಬಂದು ನಿವೇದಿತೆಯಾಗಿ ಜನರ ನಡುವೆ ಕೆಲಸ ಮಾಡತೊಡಗಿದಳು. ಆಕೆಯಲ್ಲಿ ಕ್ರಮೇಣವಾಗಿ ದೇಶಭಕ್ತಿಯ ಭಾವ ಟಿಸಿಲೊಡೆಯತೊಡಗಿತು. ಭಾರತಮಾತೆಯನ್ನೇ ತನ್ನ ಆರಾಧ್ಯ ದೈವವಾಗಿಸಿಕೊಂಡಿದ್ದಳು ಅಕ್ಕ.

ಭಾರತದ ನಿರ್ಮಾಣಕ್ಕಾಗಿ ತನ್ನ ಹೃದಯವನ್ನೇ ಸಮರ್ಪಿಸಿದ್ದಳು. ಭಾರತದ ಮಕ್ಕಳನ್ನು ತನ್ನ ಮಕ್ಕಳೆಂದು ಭಾವಿಸಿ, ಅವರಿಗಾಗಿ ಸವೆದಳು.

ಆಕೆಯ ದೇಶಭಕ್ತಿಯ ಕುರಿತು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ನಿವೇದಿತಾ ಕುರಿತ ಉಪನ್ಯಾಸದ ಎರಡನೆಯ ದಿನ ಬಣ್ಣಿಸಿದ್ದಾರೆ.

https://youtu.be/nKFSlAlYX_k

See More
ಮಾರ್ಗರೇಟ್ ನೊಬೆಲ್ ಭಾರತಕ್ಕೆ ಬಂದು ನಿವೇದಿತೆಯಾಗಿ ಜನರ ನಡುವೆ ಕೆಲಸ ಮಾಡತೊಡಗಿದಳು. ಆಕೆಯಲ್ಲಿ ಕ್ರಮೇಣವಾಗಿ ದೇಶಭಕ್ತಿಯ ಭಾವ ಟಿಸ....
youtube.com

ಚಕ್ರವರ್ತಿ ಅಣ್ಣನವರ ಇಂದಿನ "ಜಾಗೋ ಭಾರತ್" ಅಂಕಣ.

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಅಷ್ಟೇ. ಭಾಜಪಾ ಬಲು ಎಚ್ಚರಿಕೆಯ ನಡೆ ಇಡುತ್ತಿದೆ. ಮುಗ್ಧ ಅಲ್ಪಸಂಖ್ಯಾತರ ವಿಚಾರ ಬಂದಾಗ ಪಕ್ಷ .....
neladamaatu.wordpress.com

Most Awaited Video Series.
~~~~~~~~~~~~~~~~~~~~~~~~~~~~~~~~~~~~~~~~~~~~~
ನಿವೇದಿತಾ – ಪಶ್ಚಿಮದಿಂದ ಹೆಕ್ಕಿ ತಂದ ಮುತ್ತು [ಭಾಗ 1]
~~~~~~~~~~~~~~~~~~~~~~~~~~~~~~~~~~~~~~~~~~~~~~

...

ಸ್ವಾಮಿ ವಿವೇಕಾನಂದರು ಪಶ್ಚಿಮದಿಂದ ತಂದ ಸಂಪತ್ತು ಸೋದರಿ ನಿವೇದಿತಾ. ಗುರುವಾದವನು ತನ್ನ ಚಿಂತನೆಯ ಬೀಜಾವಾಪ ಮಾಡಬೇಕೆಂದರೆ ಭೂಮಿಯು ಹಸನಾಗಿರಬೇಕು. ಮಾರ್ಗರೇಟ್ ನೊಬೆಲ್ ಳ ಹೃದಯವೂ ಯೋಗ್ಯ ಗುರುವಿಗಾಗಿ ಪರಿತಪಿಸುತ್ತಿತ್ತು. ಆಕೆ ಭಾರತದಲ್ಲಿ ಮಾಡಿದ ಕೆಲಸವೆಲ್ಲವನ್ನೂ ಇಂಗ್ಲೆಂಡಿನಲ್ಲಿ ಅದಾಗಲೇ ಮಾಡಿದ್ದಳು. ಸೇವೆ, ಶಿಕ್ಷಣ ಕ್ಷೇತ್ರ, ಕಲೆ, ಹೀಗೆ ಎಲ್ಲದರಲ್ಲೂ ವಿಶೇಷವಾಗಿ ತೊಡಗಿಸಿಕೊಂಡಿದ್ದಳು. ನೊಬೆಲ್ ನಿವೇದಿತಾಳಾಗುವ ಪ್ರಕ್ರಿಯೆ ಶುರುವಾದದ್ದೇ ಇಲ್ಲಿ.

ಆಕೆಯ ಈ ಎಲ್ಲಾ ವಿಚಾರಗಳನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ನಿವೇದಿತಾಳ ಕುರಿತ ಈ ಸರಣಿ ಉಪನ್ಯಾಸದ ಮೊದಲನೆಯ ದಿನದಲ್ಲಿ ಮನೋಜ್ಞವಾಗಿ ತೆರೆದಿಟ್ಟಿದ್ದಾರೆ.

See More
ಶ್ರೀ ಚಕ್ರವರ್ತಿ ಸೂಲಿಬೆಲೆ - ನಿವೇದಿತಾ – ಪಶ್ಚಿಮದಿಂದ ಹೆಕ್ಕಿ ತಂದ ಮುತ್ತು [ಭಾಗ 1]
youtube.com

ಸಾವು ಅತ್ಯಂತ ಹೀನಕೃತ್ಯ. ರಕ್ತಕ್ಕೆ ರಕ್ತವೇ ಎಂದೂ ಉತ್ತರವಲ್ಲ.
ರಕ್ತಕ್ಕೆ ಭೇದವೆಲ್ಲಿ. ಯಾರು ಮುಸ್ಲೀಂ? ಯಾರು ಹಿಂದೂ?

ಮಗನನ್ನು ಕಳೆದುಕೊಂಡ ತಾಯಿಯ ನೋವಿಗೆ ಯಾವ ಪರಿಹಾರವೂ ಉತ್ತರವಲ್ಲ...

...

#ಹಡೆದವ್ವನ_ಶಾಪ ಪುಸ್ತಕದ ಕವನ. ಕೇಳಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಧ್ವನಿಯಲ್ಲಿ Its really touching..

See More
It looks like you may be having problems playing this video. If so, please try restarting your browser.
Close
5K Views